ಕ್ರೀಡಾ ಜಗತ್ತು

ISSF ವಿಶ್ವ ಕಪ್. ಚಿನ್ನದ ಪದಕ ಗೆದ್ದ16ರ ಯುವತಿ.

ಮೆಕ್ಸಿಕೊ ದಲ್ಲಿ ನಡೆಯುತ್ತಿರುವ,ISSF ವಿಶ್ವ ಕಪ್ ನಲ್ಲಿ ಭಾರತ ಅದ್ಭುತ ಪ್ರದರ್ಶನ ತೊರಿಸುತ್ತಾ ಇದ್ದು, ಇಂದು 10ಮೀಟರ್ ಎರ್ ಪಿಸ್ತೂಲ್ ಮಹಿಳಾ ವಿಭಾಗದಲ್ಲಿ ,16 ರು ವರ್ಷದ ಮನು ಭಾಸ್ಕರ ಚಿನ್ನದ ಪದಕ ಗೆಲ್ಲುವ ಮೂಲಕ ಸಾಧನೆ ಮಾಡಿದ್ದಾರೆ.