Category - ಸ್ಪೂರ್ತಿ

ಸ್ಪೂರ್ತಿ

ತಂದೆ ತಾಯಿಗೆ ಬೇಡವಾದ ಅನಾಥ ಮಗುವೊಂದು, ನೂರಾರು ವೃದ್ಧರಿಗೆ ಉರುಗೋಲಾಗಿ,ಮಗುವೇ ಇಲ್ಲದ ತಾಯಿಗೆ ಮಗುವಾಗಿ,ಅನಾಥ ಹೆಣ್ಣು ಮಗುವೊಬ್ಬಳಿಗೆ ಜೀವನವೇ ಆಗಿರುವ, ಸಮಾಜದ ಕಣ್ಣಿಗೆ ಕಾಣದ ಒಂದು ಬಡ ಜೀವದ ಬಗ್ಗೆ ನಿಮಗೆ ಗೊತ್ತೇ???