ಸ್ಪೂರ್ತಿ

ಸಿರಿಯಾದ ಅನಾಥ ಮಕ್ಕಳಿಗೆ ಸಹಾಯ ಹಸ್ತ ಚಾಚಿದ ,ಭಾರತೀಯ ಸಿಖ್ಖರು.

ಐಸಿಸ್ ಉಗ್ರರ ಅಟ್ಟಹಾಸದಿಂದ ನಲುಗಿ ಹೋಗಿರುವ ಸಿರಿಯಾದಲ್ಲಿ ಮಕ್ಕಳ ಮಾರಣಹೋಮ ನಡೆಯುತ್ತಿದ್ದೆ ಎಂದು ಭಾರತ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಮಾಧ್ಯಮಗಳು ಸುದ್ದಿ ಪ್ರಕಟಿಸಿತು.

ಇದನ್ನು ಆದರಿಸಿ ಪಂಜಾಬ್ ಮೂಲದ ಸಮಾಜಿಕ ಕಾರ್ಯಕರ್ತರ ಈಗ ಸಿರಿಯಾದಲ್ಲಿ ನಡೆದ ದಾಳಿಯಲ್ಲಿ ಅನಾಥರಾದ ಮಕ್ಕಳಿಗೆ ಸಹಾಸ ಹಸ್ತ ಚಾಚುವ ಮುಖೇನಾ ವಿಶ್ವದಾದ್ಯಂತ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಈ ಸಂಬಂಧ ಕೆಲವು ಪೋಟೋ ಇಲ್ಲಿದೆ ನೋಡಿ.