ವೀಡಿಯೋ

ಮಳೆ ಇಲ್ಲದಿದ್ದರೂ ಕೊಡೆಯ ಆಸರೆಯಲ್ಲಿ ಹೆಜ್ಜೆಹಾಕಿದ ಮುಖ್ಯಮಂತ್ರಿ ಸಿದ್ದರಾಮಯ್ಯ. ವೀಡಿಯೋ ವೈರಲ್.

ಮುಖ್ಯಮಂತ್ರಿ ಸಿದ್ದರಾಮಯ್ಯ ಕರಾವಳಿ ಭೇಟಿ ಯಾಕೊ ವಿವಾದಗಳ ಸುತ್ತ ಗಿರಕಿ ಹೊಡೆಯುತ್ತಿದ್ದು ,ಈಗ ಒಂದು ವಿಡಿಯೋ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಮಳೆ ಇಲ್ಲದಿದ್ದರೂ ಕೊಡೆ ಹಿಡಿದು ಸಿಎಂ ಅವರೊಂದಿಗೆ ಹೆಜ್ಜೆ ಹಾಕಿರುವ ವೀಡಿಯೋ ತುಣುಕು ಬಾರಿ ಸದ್ದು ಮಾಡುತ್ತಿದ್ದು ಟ್ರೋಲ್ ಪೇಜ್ ಗಳಿಂದ ನಾನಾ ರೀತಿಯ ಟಿಕೆಗೆ ಗುರಿಯಾಗುತ್ತಿದೆ.

ಆ ವೈರಲ್ ಆದ ಎರಡು ವಿಡಿಯೋ ಇಲ್ಲಿದೆ ನೋಡಿ.

  • 391
    Shares