ಅದ್ಭುತ

ಮತ್ತೊಮ್ಮೆ ಹೃದಯ ವೈಶಾಲ್ಯತೆ ಮೆರೆದ, ನಟಿ ಸನ್ನಿ ಲಿಯೋನ್.

ಹೆಣ್ಣು ಮಗುವನ್ನು ದತ್ತು ಪಡೆದಿದ್ದ ಸನ್ನಿ ಹಾಗೂ ಡ್ಯಾನಿಯಲ್​ ವೇಬರ್​ ಈಗ ಅವಳಿ ಗಂಡು ಮಕ್ಕಳನ್ನು ಪಡೆದಿದ್ದಾರೆ. ಈ ಸಿಹಿ ಸುದ್ದಿಯನ್ನು ಸನ್ನಿ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಪ್ರಕಟಿಸಿದ್ದಾರೆ.

ತಮ್ಮ ಮೊದಲ ಮಗಳು, ಪತಿ ಹಾಗೂ ಇಬ್ಬರು ಮಕ್ಕಳೊಂದಿಗೆ ತೆಗೆಸಿಕೊಂಡಿರುವ ಚಿತ್ರವನ್ನೂ ಪ್ರಕಟಿಸಿದ್ದಾರೆ. ನಮ್ಮ ಕುಟುಂಬ ಈಗ ಸಂಪೂರ್ಣವಾಗಿದೆ. ಕೆಲವೇ ವಾರಗಳಿಂದ ಹಿಂದೆ ನಮ್ಮ ಅವಳಿ ಮಕ್ಕಳ ಜನನವಾಗಿದೆ ಎಂದು ಬರೆದುಕೊಂಡಿದ್ದಾರೆ.

  • 624
    Shares