ಅದ್ಭುತ

ಭಾರತದ ಕಬಡ್ಡಿ ಇತಿಹಾಸದಲ್ಲಿ ಹೊಸ ದಾಖಲೆ,ಒಂದೇ ರೈಡ್ ನಲ್ಲಿ ಎಂಟು ಅಂಕ! ದೇಶದಾದ್ಯಂತ ವಿಡಿಯೋ ವೈರಲ್!

ಭಾರತದ ಕಬಡ್ಡಿ ಇತಿಹಾಸದಲ್ಲಿ ಹೊಸ ದಾಖಲೆಯೊಂದು ಸೇರ್ಪಡೆಗೊಂಡಿದೆ.ಪಟ್ನಾ ಹಾಗೂ ಹರಿಯಾಣ ನಡುವೆ ನಡೆದ ಕಬಡ್ಡಿ ಪಂದ್ಯಾಟದಲ್ಲಿ ಪಟ್ನಾ ಪರ ರೈಡರ್ ಪ್ರದಿಪ್ ನರ್ವಾಲ್ ಎದುರಾಳಿ ತಂಡದ ಎಲ್ಲಾ ಆರು ಮಂದಿ ಆಟಗಾರರನ್ನು ಆಲ್ ಔಟ್ ಬಲೆಗೆ ಸಿಲುಕಿಸುವ ಮುಖೇನಾ ಎರಡು ಬೋನಸ್ ಅಂಕ ಪಡೆದು ಒಟ್ಟು ಎಂಟು ಅಂಕ ಸಂಪಾದಿಸಿ ಭಾರತದ ಕಬಡ್ಡಿ ಇತಿಹಾಸದಲ್ಲಿ ಹೊಸ ದಾಖಲೆಯನ್ನು ಬರೆದಿದ್ದಾರೆ.

ಸದ್ಯ ಆ ವಿಡಿಯೋ ದೇಶವ್ಯಾಪಿ ವೈರಲ್ ಆಗಿದ್ದು ಆಟಗಾರನ ಚಾಣಕ್ಷತೆಗೆ ಎಲ್ಲೆಡೆಯಿಂದ ಪ್ರಶಂಸೆಯ ಮಾತುಗಳು ಕೇಳಿ ಬರುತ್ತಿವೆ.

ಆ ವೈರಲ್ ವಿಡಿಯೋ ಇಲ್ಲಿದೆ ನೋಡಿ

  • 50.6K
    Shares