ವೀಡಿಯೋ

ಕೇವಲ ಎಂಟು ನಿಮಿಷ ನಿರರ್ಗಳವಾಗಿ ಕನ್ನಡ ಮಾತಾಡಿದ ಯುವತಿಯ ವೀಡಿಯೋ ವೈರಲ್.

Loading...

ಮಲೆನಾಡಿನ ನರಸಿಂಹರಾಜಪುರದ ಯುವ ವಿದ್ಯಾರ್ಥಿನಿ ಕೇವಲ ಎಂಟುವರೆ ನಿಮಿಷದಲ್ಲಿ ನಿರರ್ಗಳವಾಗಿ, ಮನಮುಟ್ಟುವಂತೆ ನಮ್ಮ ದೇಶ ವಿಶ್ವದ ದೊಡ್ಡಣನಾಗಬೇಕಾದರೆ ಏನು ಮಾಡಬೇಕು, ದೇಶದ ಜನರು ಹೇಗೆ ಕಾರ್ಯನಿರ್ವಹಿಸಬೇಕು ಇತ್ಯಾದಿ ವಿಚಾರಗಳನ್ನು ತುಂಬಾ ಸ್ಪಷ್ಟವಾದ ಕನ್ನಡದಲ್ಲಿ ಹೇಳಿದ್ದ ವೀಡಿಯೋ ಒಂದು ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ರಾಜ್ಯದಾದ್ಯಂತ ಈ ಯುವತಿಯ ಭಾಷಣಕ್ಕೆ ಉತ್ತಮ ಪ್ರತಿಕ್ರಿಯೆ ಲಭಿಸುತ್ತಿದೆ.

ಈ ಭಾಷಣ ಇಲ್ಲಿದೆ ನೋಡಿ.

Loading...