ವೀಡಿಯೋ

ಉಡುಪಿಯಲ್ಲಿ ನಿದ್ರೆಗೆ ಜಾರಿದ ಮುಖ್ಯಮಂತ್ರಿ ಸಿದ್ದರಾಮಯ್ಯ. ಅವರನ್ನು ಎಚ್ಚರಿಸಲು ಹರಸಹಾಸ ಪಟ್ಟ, ಸಚಿವ ಪ್ರಮೋದ್ ‌ ವೀಡಿಯೋ ವೈರಲ್

ನಿದ್ರೆಯ ಸಮಸ್ಯೆಯಿಂದ ಬಳಲುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸುವ ಹೆಚ್ಚಿನ ಸಭೆಗಳಲ್ಲಿ ನಿದ್ರಗೆ ಜಾರುವ ಮುಖೇನಾ ವಿರೋಧ ಪಕ್ಷಗಳ ಅಪಹಾಸ್ಯಕ್ಕೆ ಗುರಿಯಾಗುತ್ತಾ ಇರುತ್ತಾರೆ.

ಜ‌ 8 ರಂದು ಉಡುಪಿಯಲ್ಲಿ ನಡೆದ ಕಾಂಗ್ರೆಸ್ ಸಾಧನಾ ಸಮಾವೇಶದಲ್ಲಿ ಸ್ಥಳೀಯ ಶಾಸಕ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಭಾಷಣ ಮಾಡುತ್ತಿರುವ ಸಂದರ್ಭದಲ್ಲಿ ಸಿಎಂ ಗಡದ್ ಆಗಿ ನಿದ್ದೆಗೆ ಜಾರಿದ್ದು ಶಾಸಕರು ಭಾಷಣದ ಮಧ್ಯೆ ಮುಖ್ಯಮಂತ್ರಿಯವರನ್ನು ಎಚ್ಚರಿಸಸಲು ಹರಸಹಾಸ ಪಡುತ್ತಿರುವ ವಿಡಿಯೋ ಒಂದು ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಆ ವಿಡಿಯೋ ಇಲ್ಲಿದೆ ನೋಡಿ

  • 1.7K
    Shares