ಅದ್ಭುತ

ಆರು ನಿಮಿಷದ ಚಿತ್ರ ನಿರ್ಮಾಣ ಮಾಡಲು ತೆಗೆದುಕೊಂಡ ಮೂರು ವರ್ಷ. ಪಟ್ಟ ಶ್ರಮಕ್ಕೆ ಒಲಿದುಬಂತು ಆಸ್ಕರ್ ಪ್ರಶಸ್ತಿ.

ಯಶಸ್ಸಿನ ಹಿಂದೆ ಅದೆಷ್ಟು ಶ್ರಮ ಇರುತ್ತದೆ ಎಂದು ಹೇಳಲಾಗದು. ಆದರೆ ಶ್ರಮ ಪಡದೆ ಯಶಸ್ಸು ಸಿಗಲ್ಲ ಅನ್ನುವುದಕ್ಕೆ ಈ ಕಿರು ಚಿತ್ರವೆ ಸಾಕ್ಷಿ.

ಇತ್ತೀಚಿನ ಆಂಡ್ರಾಯ್ಡ್ ಯುಗದಲ್ಲಿ ಎಲ್ಲವೂ ತುಂಬಾ ವೇಗ ಅದರಲ್ಲೂ ಸಮಾಜಿಕ ಜಾಲತಾಣಗಳಂತು ಮಿಂಚಿನ ವೇಗಕ್ಕೆ ಪೈಪೋಟಿ ನೀಡುವ ಮಟ್ಟಕ್ಕೆ ಬೆಳೆದಿವೆ. ಆದರೆ ಇಲ್ಲೊಬ್ಬ ವ್ಯಕ್ತಿ ಈ ವೇಗದ ಜೀವನದಲ್ಲಿ ತನ್ನ ತಾಳ್ಮೆ ಕಾಯ್ದು ಕೊಳ್ಳುವ ಮೂಲಕ ಇದೀಗ ವಿಶ್ವದಾದ್ಯಂತ ಸುದ್ದಿಯಾಗಿದ್ದಾನೆ.

ಕೇವಲ ಆರು ನಿಮಿಷದ ಕಿರು ಚಿತ್ರ ಮಾಡಲು ಇತ ಬರೊಬ್ಬರಿ ಮೂರು ವರ್ಷ ತೆಗೆದುಕೊಂಡಿದ್ದು ಕೊನೆಗೆ ಆತ ಪಟ್ಟ ಶ್ರಮ, ತಾಳ್ಮೆಗೆ ಹಾಗೂ ಆ ಚಿತ್ರದಲ್ಲಿ ಇರುವ ಅದ್ಭುತ ಸಂದೇಶಕ್ಕೆ ಆಸ್ಕರ್ ಪ್ರಶಸ್ತಿ ಸಿಕ್ಕಿದ್ದೆ.

ಆ ವೀಡಿಯೋ ಇಲ್ಲಿದೆ ನೋಡಿ.

  • 505
    Shares