ಸ್ಪೂರ್ತಿ

ಅತಿಹೆಚ್ಚು ಟ್ರೋಲ್ ಆದ ಜೋಡಿಯ ಹಿಂದಿನ ಸತ್ಯ ಏನ್ ಗೊತ್ತಾ? ವೀಡಿಯೋ ನೋಡಿ

ಸಮಾಜಿಕ ಜಾಲತಾಣದಲ್ಲಿ ತನ್ನ ಮೈ ಬಣ್ಣದಿಂದ ಅತಿ ಹೆಚ್ಚು ಟ್ರೊಲ್ ಆದ ಜೋಡಿಯ ಹಿಂದಿನ ಸತ್ಯ ಇದೀಗ ಬಯಲಾಗಿದೆ.

ನಿಜಕ್ಕೂ ಆ ಯುವಕ ಯಾರು? ಆ ನಟಿ ಆತನನ್ನು ಯಾಕೆ ಮದುವೆಯಾದಳು?
ಆತನ ಹಿಂದಿನ ಜೀವನ ಚರಿತ್ರೆ ಏನು ?
ಈ ವೀಡಿಯೋ ನೋಡಿ.

ಆತನ ಪ್ರತಿಭೆಗೆ ಒಂದು ಸಲಾಂ ಹೇಳಲೆ ಬೇಕು ಕಾಣ್ರಿ.

ಯಾರೆ ಆಗಲಿ ಅವರ ಬಣ್ಣ ನೋಡಿ ಎಂದು ಅವರನ್ನು ಗೇಲಿ ಮಾಡಲು ಹೋಗಬೇಡಿ . ಅವರಲ್ಲೂ ಒಂದು ನಿಮಗೆ ಕಾಣಿಸದ ಒಂದು ಪ್ರತಿಭೆ ಇರುತ್ತದೆ ಅನ್ನುದಕ್ಕೆ ಇದೊಂದು ಜ್ವಲಂತ ಉದಾಹರಣೆ.